ಶಿಕ್ಷಣದ ಸಾವ೯ತ್ರಿಕರಣ ಮತ್ತು ಗುಣಾತ್ಮಕ ಶಿಕ್ಷಣದ ಆಶಯದನ್ವಯ ಶಿಕ್ಷಕ ಸ್ನೇಹಿಯಾಗಿ Labelsಗಳಲ್ಲಿ ಅಗತ್ಯ ಮಾಹಿತಿ ಇದೆ

ಸೂಚನೆ::-ಈ ಬ್ಲಾಗ್ ದಲ್ಲಿ ಅಳವಡಿಸಿರುವ ಮಾಹಿತಿಯು ಶಿಕ್ಷಕರಿಗೆ ಕಲಿಕಾ ಬೋಧನಾ ಸಹಾಯಕವಾಗುವ ನಿಟ್ಟಿನಲ್ಲಿ ರಚಿಸಲಾಗಿದೆ.ತಾಲೂಕಿನ/ಜಿಲ್ಲೆ/ರಾಜ್ಯದ ಹಲವು ಭಾಗದ ಶಿಕ್ಷಕರು ರಚಿಸಿದ ಸಾಹಿತ್ಯಗಳನ್ನು ಅಳವಡಿಸಲಾಗಿದೆ. ಅಗತ್ಯತೆ ಇರುವವರು ಪರಿಶೀಲಿಸಿ ಬಳಸುವುದು

Saturday, September 12, 2020

10ನೇ ತರಗತಿ ವಿಜ್ಞಾನ ವಿಷಯದ 'ಮಾನವನಲ್ಲಿ ಸಾಗಾಣಿಕೆ' ಘಟಕದ ವಿಡಿಯೋ ಪಾಠ

ಶ್ರೀಮತಿ.ಕೆ.ಎ.ಪದ್ಮಾ ಸ.ಶಿ ಸ.ಪ್ರೌ.ಶಾಲೆ ಅಗಸನಕಲ್ಲು ಚಿತ್ರದುಗ೯ ತಾ/ ರವರ ವಿಡಿಯೋ ಪಾಠ ಇಲ್ಲಿದೆ.

4 comments:

  1. ಇದೇ ರೀತಿ ಎಲ್ಲಾ ಶಿಕ್ಷಕರು ಪಾಠಗಳನ್ನು ವೀಡಿಯೋ ತೆಗೆದು ಹಾಕಿದರೆ ಮಕ್ಕಳಿಗೆ ಕೊರೋನಾ ಸಮಯದಲ್ಲಿ ಕಲಿಕೆಗೆ ಪರಿಣಾಮಕಾರಿಯಾಗುತ್ತೆ.

    ReplyDelete
  2. ಮಾನವನಲ್ಲಿ ಸಾಗಾಣಿಕೆ ವಿಡಿಯೋ ಪಾಠ ಅರ್ಥಪೂರ್ಣವಾಗಿ ಮೂಡಿ ಬಂದಿದೆ.ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ.ಶ್ರೀಮತಿ ಪದ್ಮ ಮೇಡಂರವರಿಗೆ ಧನ್ಯವಾದಗಳು

    ReplyDelete
  3. ವಿಡಿಯೋ ಪಾಠ ತುಂಬಾ ಚೆನ್ನಾಗಿದೆ. ಶ್ರೀಮತಿ ಪದ್ಮಾ ಮೇಡಂ ಅವರಿಗೆ ಅಭಿನಂದನೆಗಳು.

    ReplyDelete
  4. This comment has been removed by the author.

    ReplyDelete

ಮನೆಯಲ್ಲೇ ಮಾಡೋಣ ಲೆಕ್ಕ-ಕಾರ್ಯಕ್ರಮ

ಪ್ರತಿ ವಾರ ಅಕ್ಷರ ತಂಡವು ನೀಡುವ ಹೊಸ ಕಲಿಕಾ ಪ್ಯಾಕೆಟ್ ಅನ್ನು ಇಲ್ಲಿ ನೀವು ನೋಡಬಹುದು. ಶಿಕ್ಷಕರು, ಪೋಷಕರು, ಸ್ವಯಂಸೇವಕರು ಹಾಗೂ ಮಕ್ಕಳ ಹಿತದೃಷ್ಟಿಯುಳ್...