ಶಿಕ್ಷಣದ ಸಾವ೯ತ್ರಿಕರಣ ಮತ್ತು ಗುಣಾತ್ಮಕ ಶಿಕ್ಷಣದ ಆಶಯದನ್ವಯ ಶಿಕ್ಷಕ ಸ್ನೇಹಿಯಾಗಿ Labelsಗಳಲ್ಲಿ ಅಗತ್ಯ ಮಾಹಿತಿ ಇದೆ

ಸೂಚನೆ::-ಈ ಬ್ಲಾಗ್ ದಲ್ಲಿ ಅಳವಡಿಸಿರುವ ಮಾಹಿತಿಯು ಶಿಕ್ಷಕರಿಗೆ ಕಲಿಕಾ ಬೋಧನಾ ಸಹಾಯಕವಾಗುವ ನಿಟ್ಟಿನಲ್ಲಿ ರಚಿಸಲಾಗಿದೆ.ತಾಲೂಕಿನ/ಜಿಲ್ಲೆ/ರಾಜ್ಯದ ಹಲವು ಭಾಗದ ಶಿಕ್ಷಕರು ರಚಿಸಿದ ಸಾಹಿತ್ಯಗಳನ್ನು ಅಳವಡಿಸಲಾಗಿದೆ. ಅಗತ್ಯತೆ ಇರುವವರು ಪರಿಶೀಲಿಸಿ ಬಳಸುವುದು

Tuesday, September 29, 2020

ಗಣಿತ ಕಲಿಕಾ ಆಂದೋಲನದ ವಿಡಿಯೋ ಪಾಠಗಳು,,

ಮಾನ್ಯ ಉಪನಿದೇ೯ಶಕರು(ಅಭಿವೃದ್ಧಿ) ಡಯಟ್.ಚಿತ್ರದುಗ೯ರವರು
ಕೆಳಕಂಡ ಮಾಗ೯ಸೂಚಿಯಂತೆ ಕ್ರಮವಹಿಸಲು ಸೂಚಿಸಿರುತ್ತಾರೆ,

ಗಣಿತ ಶಾಸ್ತ್ರದ ಭೋದನಾ ಹಾಗು ಕಲಿಕಾ ತತ್ವಗಳು,,, 
(Universal Math Pedagogy Principles for Foundational Numeracy)


ಈ ಕೆಳಗಿನ Link ಬಳಸಿ ವಿಡಿಯೋ ಪಾಠಗಳನ್ನು ವೀಕ್ಷಿಸಬಹುದು,,

ಸಂಚಿಕೆ- 01,
ಸಂಚಿಕೆ- 02 ( ಸಂಖ್ಯೆಗಳು)
ಸಂಚಿಕೆ- 03
 ಸಂಚಿಕೆ- 04
ಸಂಚಿಕೆ- 05
ಸಂಚಿಕೆ- 06
ಸಂಚಿಕೆ- 07
ಸಂಚಿಕೆ- 08
ಸಂಚಿಕೆ- 09

ಈ ಸಂಚಿಕೆಯಲ್ಲಿ 08 ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

1. ಸಮಯ - ಸಂಪೂರ್ಣ ವಿಡಿಯೋ 
2. ಪರಿಕಲ್ಪನೆಯ ಪರಿಚಯ - ಮಕ್ಕಳ ಕಲಿಕಾ ಸಾಮರ್ಥ್ಯ , ಬೋಧನಾ ಹಾಗೂ ಕಲಿಕಾ ರೂಪುರೇಷೆ
3. ಸಮಯದ ಪರಿಕಲ್ಪನೆಗೆ ಬಳಸುವ ಕಲಿಕೋಪಕರಣಗಳು ಮತ್ತು ತರಗತಿಯಲ್ಲಿ CRA ವಿಧಾನದ ಬಳಕೆ 
4. ಕಥೆಯ ಮೂಲಕ ಸಮಯದ ಪರಿಕಲ್ಪನೆಯನ್ನು ಕಲಿಸುವ ವಿಧಾನ 
5.ದಿನ , ವಾರ , ತಿಂಗಳು ಮತ್ತು ವರ್ಷದ ಪರಿಕಲ್ಪನೆ 
6. ಸಮಯದ ಪರಿಕಲ್ಪನೆಯಲ್ಲಿ ಸಂಕಲನ ಮತ್ತು ವ್ಯವಕಲನ 
7. ನಿತ್ಯ ಜೀವನದ ಉದಾಹರಣೆಗಳು 
8. ತಪ್ಪು ಗ್ರಹಿಕೆಗಳು

                      ಮೇಲ್ಕಂಡ ವಿಡಿಯೋಗಳ ಬಗ್ಗೆ ನಿಮ್ಮ ಸಲಹೆ ಹಾಗು ನಿಮ್ಮ ತರಗತಿ ಕೋಣೆಯ ಗಣಿತ ಕಲಿಕೆಯ ಅನುಭವಗಳನ್ನು ನಮ್ಮ ವಾಟ್ಸಾಪ್  ಸಹಾಯವಾಣಿಯ ಸಂಖ್ಯೆಗೆ ಕಳುಹಿಸಿಕೊಡಿ  9845079590

2 comments:

  1. DIET ಪ್ರಿನ್ಸಿಪಾಲ ಸರ್ ಚಿತ್ರದುರ್ಗ ರವರ ಕಾಳಜಿ ಹಾಗು ಶಾಲೆಗಳಲ್ಲಿ ಗಣಿತ ಬೋಧಿಸುವ ಎಲ್ಲಾ ಶಿಕ್ಷಕರು ಅಕ್ಷರ ಫೌಂಡೇಶನ್ ಸಿದ್ಧಗೊಳಿಸಿದ ಗಣಿತ ವಿಡಿಯೋಗಳನ್ನು ನೋಡಿ ಗಣಿತದ ಪರಿಕಲ್ಪಗಳ ಸ್ಪಷ್ಠತೆ ಮತ್ತು ಬೋಧನಾ ವಿಧಾನದ ಸರಳತೆ ತಿಳಿಯಬೇಕೆಂಬ ಹಂಬಲಕ್ಕೆ ಧನ್ಯವಾದಗಳು ಸರ್

    ReplyDelete
  2. ಧನ್ಯವಾದಗಳು ಸರ್

    ReplyDelete

ಮನೆಯಲ್ಲೇ ಮಾಡೋಣ ಲೆಕ್ಕ-ಕಾರ್ಯಕ್ರಮ

ಪ್ರತಿ ವಾರ ಅಕ್ಷರ ತಂಡವು ನೀಡುವ ಹೊಸ ಕಲಿಕಾ ಪ್ಯಾಕೆಟ್ ಅನ್ನು ಇಲ್ಲಿ ನೀವು ನೋಡಬಹುದು. ಶಿಕ್ಷಕರು, ಪೋಷಕರು, ಸ್ವಯಂಸೇವಕರು ಹಾಗೂ ಮಕ್ಕಳ ಹಿತದೃಷ್ಟಿಯುಳ್...