ಶಿಕ್ಷಣದ ಸಾವ೯ತ್ರಿಕರಣ ಮತ್ತು ಗುಣಾತ್ಮಕ ಶಿಕ್ಷಣದ ಆಶಯದನ್ವಯ ಶಿಕ್ಷಕ ಸ್ನೇಹಿಯಾಗಿ Labelsಗಳಲ್ಲಿ ಅಗತ್ಯ ಮಾಹಿತಿ ಇದೆ

ಸೂಚನೆ::-ಈ ಬ್ಲಾಗ್ ದಲ್ಲಿ ಅಳವಡಿಸಿರುವ ಮಾಹಿತಿಯು ಶಿಕ್ಷಕರಿಗೆ ಕಲಿಕಾ ಬೋಧನಾ ಸಹಾಯಕವಾಗುವ ನಿಟ್ಟಿನಲ್ಲಿ ರಚಿಸಲಾಗಿದೆ.ತಾಲೂಕಿನ/ಜಿಲ್ಲೆ/ರಾಜ್ಯದ ಹಲವು ಭಾಗದ ಶಿಕ್ಷಕರು ರಚಿಸಿದ ಸಾಹಿತ್ಯಗಳನ್ನು ಅಳವಡಿಸಲಾಗಿದೆ. ಅಗತ್ಯತೆ ಇರುವವರು ಪರಿಶೀಲಿಸಿ ಬಳಸುವುದು

Thursday, October 8, 2020

''ಸಂವೇದ- ಇ ಕಲಿಕಾ ಕಾಯ೯ಕ್ರಮ" 5 ರಿಂದ 7ನೇ ತರಗತಿ ವಿಡಿಯೋ ಪಾಠಗಳು

ಮಾನ್ಯ ನಿದೇ೯ಶಕರು(DSERT) ಬೆ0ಗಳೂರು ಮತ್ತು ಮಾನ್ಯಪ್ರಾಂಶುಪಾಲರು.ಡಯಟ್.ಚಿತ್ರದುಗ೯ ರವರ ಆದೇಶದಂತೆ 5.6 & 7 ನೇ ತರಗತಿಗೆ ವಿಡಿಯೋ ಪಾಠಗಳು ಪ್ರಸಾರವಾಗಲಿದ್ದು, ಸದರಿ ಕಾಯ೯ಕ್ರಮ ಎಲ್ಲ ವಿದ್ಯಾಥಿ೯ಗಳಿಗೆ ತಲುಪುವಂತೆ ಕ್ರಮವಹಿಸುವುದು.
              
                # ಆದೇಶದ ಪ್ರತಿ #

         # ಮೊದಲ ವಾರದ ವೇಳಾಪಟ್ಟಿ #

ಈ ಕೆಳಗಿನ ಯು-ಟ್ಯೂಬ್ Link ಮೂಲಕ ಪಾಠಗಳನ್ನು ವೀಕ್ಷಿಸಬಹುದು,




No comments:

Post a Comment

ಮನೆಯಲ್ಲೇ ಮಾಡೋಣ ಲೆಕ್ಕ-ಕಾರ್ಯಕ್ರಮ

ಪ್ರತಿ ವಾರ ಅಕ್ಷರ ತಂಡವು ನೀಡುವ ಹೊಸ ಕಲಿಕಾ ಪ್ಯಾಕೆಟ್ ಅನ್ನು ಇಲ್ಲಿ ನೀವು ನೋಡಬಹುದು. ಶಿಕ್ಷಕರು, ಪೋಷಕರು, ಸ್ವಯಂಸೇವಕರು ಹಾಗೂ ಮಕ್ಕಳ ಹಿತದೃಷ್ಟಿಯುಳ್...