ವಿಧ್ಯಾಗಮ ಕಾರ್ಯಕ್ರಮಕ್ಕೆ
ಸಂಬಂದಿಸಿದಂತೆ ಅಕ್ಟೊಬರ್ ತಿಂಗಳಲ್ಲಿ ಕೈಗೊಳ್ಳಬೆಕಾದ ವಿಷಯವಾರು ಮತ್ತು ತರಗತಿವಾರು ಚಟುವಟಿಕೆಗಳ/ಕಾಯ೯ಗಳ ಪಟ್ಟಿಯನ್ನು(270 ಪುಟಗಳ) upload ಮಾಡಿದೆ. ಎಲ್ಲಾ ಶಿಕ್ಷಕರು ಇದರನ್ವಯ ಶಾಲೆಗಳಲ್ಲಿ CLP ರೂಪಿಸಿ ವಿದ್ಯಾಗಮ ಅನುಷ್ಠಾನಗೊಳಿಸಲು ವಿನಂತಿಸಿದೆ.
ಈ ಕೆಳಗಿನ Link ಮೂಲಕ ಮಾಗ೯ಸೂಚಿ ಪಡೆಯುಬಹುದು,
ವಿದ್ಯಾಗಮಕ್ಕೆ ಸಂಬಂಧಿಸಿದ ಫೈಲ್ ಡೌನ್‌ಲೋಡ್ ಆಗುತ್ತಿಲ್ಲ ಸರ್ ....ಏಕೆಂದು ತಿಳಿಸಿ....👏👏
ReplyDelete