ಶಿಕ್ಷಣದ ಸಾವ೯ತ್ರಿಕರಣ ಮತ್ತು ಗುಣಾತ್ಮಕ ಶಿಕ್ಷಣದ ಆಶಯದನ್ವಯ ಶಿಕ್ಷಕ ಸ್ನೇಹಿಯಾಗಿ Labelsಗಳಲ್ಲಿ ಅಗತ್ಯ ಮಾಹಿತಿ ಇದೆ

ಸೂಚನೆ::-ಈ ಬ್ಲಾಗ್ ದಲ್ಲಿ ಅಳವಡಿಸಿರುವ ಮಾಹಿತಿಯು ಶಿಕ್ಷಕರಿಗೆ ಕಲಿಕಾ ಬೋಧನಾ ಸಹಾಯಕವಾಗುವ ನಿಟ್ಟಿನಲ್ಲಿ ರಚಿಸಲಾಗಿದೆ.ತಾಲೂಕಿನ/ಜಿಲ್ಲೆ/ರಾಜ್ಯದ ಹಲವು ಭಾಗದ ಶಿಕ್ಷಕರು ರಚಿಸಿದ ಸಾಹಿತ್ಯಗಳನ್ನು ಅಳವಡಿಸಲಾಗಿದೆ. ಅಗತ್ಯತೆ ಇರುವವರು ಪರಿಶೀಲಿಸಿ ಬಳಸುವುದು

Tuesday, November 10, 2020

NTSE/NMMS Exam 2020-21

ಶ್ರೀ.ನಿದೇ೯ಶಕರು KSEEB ಬೆಂಗಳೂರು ಮತ್ತು  ಮಾನ್ಯ ಶ್ರೀ.ಪ್ರಾಂಶುಪಾಲರು.ಡಯಟ್.ಚಿತ್ರದುಗ೯ ರವರ ಆದೇಶದಂತೆ,, 2020-21 ನೇ ಸಾಲಿನ NTSE /NMMS ಪರೀಕ್ಷೆಗೆ ಅಜಿ೯ಗಳನ್ನು ಆಹ್ವಾನಿಸಿದ್ದು, ಕೆಳಕಂಡ ಪೂರಕ ಮಾಹಿತಿಗಳನ್ನು ಬಳಸುವುದರ ವಿದ್ಯಾಥಿ೯ಗಳಿಗೆ ಅನಕೂಲಿಸಲು ವಿನಂತಿಸಿದೆ,




ಆಕಾಶವಾಣಿಯಲ್ಲಿನ ಪರೀಕ್ಷೆ ಪ್ರಚಾರದ ಆಡಿಯೋ Link, ಆಲಿಸಿರಿ,,


ಮಾನ್ಯ ಉಪನಿದೇ೯ಶಕರು, ಡಯಟ್.ಚಿತ್ರದುಗ೯ ರವರ ಆದೇಶ ಮತ್ತು ತಾಲೂಕ್ ವಾರು ನೋಡಲ್ ಅಧಿಕಾರಿಗಳ ವಿವರ

KSEEBದ School Login ದಲ್ಲಿ ಕೆಳಕಂಡ Flow Chart ರೀತಿಯಲ್ಲಿ ಅಜಿ೯ಸಲ್ಲಿಸಬಹುದು.
 ಕೆಳಗಿನ Link ಮೂಲಕ ಶ್ರೀಮತಿ.ಸುಮಂಗಲ ಮೇಡಂ, ನಿದೇ೯ಶಕರು. ಬೆಂಗಳೂರು ರವರು ಚಂದನ ಟಿ.ವಿ ಯಲ್ಲಿ ನಡೆಸಿಕೊಟ್ಟ ಪರೀಕ್ಷೆ ಕುರಿತಾದ ಸಂವಾದದ ವಿಡಿಯೋ ವೀಕ್ಷಿಸಬಹುದು.

ತಾಲೂಕುವಾರು/ ಶಾಲೆಯವಾರು NTSE & NMMS ಅಜಿ೯ಸಲ್ಲಿಕೆಯಾಗಿರುವ ಪ್ರಗತಿ ವಿವರ ಈ ಕೆಳಗಿನಂತಿದೆ,
NTSE

NMMS

ಹಿಂದಿನ ವಷ೯ಗಳ ಪ್ರಶ್ನೆ ಪತ್ರಿಕೆಗಳು, ಕಲಿಕಾ ಸಾಮಗ್ರಿಗಳು, ಫಲಿತಾಂಶ, ಇತರೇ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ Link ಬಳಸುವುದು.


NMMS/NTSE MODEL QUESTION PAPER WITH ANSWER-3/ ಮಾನಸಿಕ ಸಾಮರ್ಥ್ಯ-ವಿಭಿನ್ನವಾಗಿರುವ ಸಂಖ್ಯೆ/ಮಾದರಿ ಪರೀಕ್ಷೆ-3 ಗಾಗಿ ಕೆಳಗಿನ Link Click ಮಾಡಿರಿ,

NMMS ಪೂವ೯ಸಿದ್ದತೆ ಕುರಿತಾದ ವಿಡಿಯೋಗಾಗಿ ಕೆಳಗಿನ Link Click ಮಾಡಿರಿ,

Videos for NTSE and NMMS

1) NNMS  ಪರೀಕ್ಷಾ ಮಾಹಿತಿ

2) NTSE ಪರೀಕ್ಷಾ ಮಾಹಿತಿ, ಪ್ರಶ್ನೆ ಪತ್ರಿಕೆ ವಿನ್ಯಾಸ ಹಾಗೂ ಇತರ ಮಾಹಿತಿ

3) NTSE AND NNMS GMAT 
ಸಂಖ್ಯಾ ಶ್ರೇಣಿ ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸುವ ವಿಧಾನ

4) GMAT ಆಕೃತಿಯಲ್ಲಿರುವ ತ್ರಿಭುಜ ಗಳನ್ನು ಸುಲಭವಾಗಿ ಕಂಡುಹಿಡಿಯುವ ವಿಧಾನ

5) ಆಕೃತಿಯಲ್ಲಿರುವ ಚೌಕಗಳನ್ನು ಸುಲಭವಾಗಿ ಲೆಕ್ಕ ಹಾಕುವ ವಿಧಾನ

6) ಸಂಖ್ಯಾ ಶ್ರೇಣಿಗಳು (ಸಾಮ್ಯತೆ ಸಂಖ್ಯೆಗಳು ಭಾಗ-1)

7) ಸಂಖ್ಯಾ ಶ್ರೇಣಿಗಳು (ಸಾಮ್ಯತೆ ಸಂಖ್ಯೆಗಳು ಭಾಗ-2)

8)   ಆಕೃತಿಯಲ್ಲಿರುವ ಘನಗಳನ್ನು ಸುಲಭವಾಗಿ ಲೆಕ್ಕಹಾಕುವುದು
Counting cubes in a given figure

9) NMMS AND NTSE  - Venn Diagrams ವೆನ್ ಚಿತ್ರಗಳು (Part-1)


10) NMMS AND NTSE  - Venn Diagrams (Part -2) ವೆನ್ ಚಿತ್ರಗಳು

11) NTSE Paper 2 SAT BIOLOGY IMP QUESTION ANSWERS ( ಪತ್ರಿಕೆ-2 ಜೀವಶಾಸ್ತ್ರದ ಪ್ರಮುಖ ಪ್ರಶ್ನೋತ್ತರಗಳು)

 12.Numbers/Signs  interchanged  ಚಿಹ್ನೆ ಮತ್ತು ಸಂಖ್ಯೆಗಳ ಬದಲಾವಣೆ/ಉತ್ತರಗಳನ್ನು ಕಂಡು ಹಿಡಿಯುವ ವಿಧಾನ

13.Numbers/Signs  interchanged  ಚಿಹ್ನೆ ಮತ್ತು ಸಂಖ್ಯೆಗಳ ಬದಲಾವಣೆ.


14.NMMS NTSE ಮಾನಸಿಕ ಸಾಮರ್ಥ್ಯ

15.NMMS NTSE ಮಾನಸಿಕ ಸಾಮರ್ಥ್ಯ-2

16.ವಿಭಿನ್ನವಾಗಿರುವ ಸಂಖ್ಯೆಗಳನ್ನು ಗುರುತಿಸಿ

17.ವಿಭಿನ್ನವಾಗಿರುವ ಸಂಖ್ಯೆಗಳನ್ನು ಗುರುತಿಸಿ-2

18.ಸಂಖ್ಯಾ ಸಾಮ್ಯತೆಯ ಪ್ರಶ್ನೆಗಳು

19.ಸಂಖ್ಯಾ ಸಾಮ್ಯತೆಯ ಉತ್ತರಗಳು

20.NTSE & NMMS EXAMS ಮಾನಸಿಕ ಸಾಮರ್ಥ್ಯ-ಚಿಹ್ನೆಗಳನ್ನು ಆದೇಶಿಸುವುದು ಪ್ರಶ್ನೆಗಳನ್ನು ನೋಡಿ MODEL QUESTION PAPER 

21.NTSE & NMMS  ಮಾನಸಿಕ ಸಾಮರ್ಥ್ಯ-ಚಿಹ್ನೆಗಳನ್ನು ಆದೇಶಿಸುವುದು ಪ್ರಶ್ನೆಗಳಿಗೆ ಉತ್ತರಿಸುವ ವಿಧಾನಗಳು MODEL QUESTION PAPER

22. ಸಂಖ್ಯಾ ಮಾತೃಕೆಗಳು ಪ್ರಶ್ನೆಗಳು

23.ಸಂಖ್ಯಾ ಮಾತೃಕೆಗಳು ಉತ್ತರಗಳು

 24.Political Science 

25.Geography|economics

26.Boilogy~1

27.Boilogy~2

28.Civics

29.History

30.History 105 Question

No comments:

Post a Comment

ಮನೆಯಲ್ಲೇ ಮಾಡೋಣ ಲೆಕ್ಕ-ಕಾರ್ಯಕ್ರಮ

ಪ್ರತಿ ವಾರ ಅಕ್ಷರ ತಂಡವು ನೀಡುವ ಹೊಸ ಕಲಿಕಾ ಪ್ಯಾಕೆಟ್ ಅನ್ನು ಇಲ್ಲಿ ನೀವು ನೋಡಬಹುದು. ಶಿಕ್ಷಕರು, ಪೋಷಕರು, ಸ್ವಯಂಸೇವಕರು ಹಾಗೂ ಮಕ್ಕಳ ಹಿತದೃಷ್ಟಿಯುಳ್...